ಗೆಳೆಯರೇ,
ಪ್ರಾಣಿಗಳ ಹಿತರಕ್ಷಣಾ ಸಂಸ್ಥೆಯಿಂದ ನನ್ನ ಚಿತ್ರಕ್ಕೆ ವಿಚಿತ್ರ ಹಿಂಸೆಗಳು ಎದುರಾಗಿವೆ. ಹೀಗಾಗಿ ಒಂದಷ್ಟು ದಿನ ನಾನು ಅದರ ಓಡಾಟದಲ್ಲಿ ಇರುತ್ತೇನೆ. ಕೆಂಪು ಪಟ್ಟಿಯಡಿಯಲ್ಲಿ ನುಸುಳಲು ಒಂದಷ್ಟು ಸಮಯ ಬೇಕಾಗಿದೆ. ಹೀಗಾಗಿ ಬ್ಲಾಗು ಬರಹದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದೇನೆ. ಆದಷ್ಟು ಬೇಗ ‘ಪ್ರಾಣಿಗಳಿಂದ’ ಬಿಡಿಸಿಕೊಂಡು ಬರುತ್ತೇನೆ. 🙂
– ಅಭಯ ಸಿಂಹ