ಹೋಗಿ ಬನ್ನಿ ಅಜ್ಜಾ…


An interview by Sampada portal….

http://sampada.net/node/5317

ನನ್ನ ಪ್ರೀತಿಯ ಅಜ್ಜ, ಜಿ.ಟಿ. ನಾರಾಯಣ ರಾವ್ ಇನ್ನಿಲ್ಲ! ಹೋಗಿ ಬನ್ನಿ ಅಜ್ಜ. ಇನ್ನೇನು ಹೇಳಲಿ?!

This entry was posted in Daily Blog. Bookmark the permalink.

3 Responses to ಹೋಗಿ ಬನ್ನಿ ಅಜ್ಜಾ…

  1. ಶ್ರೀ ಹೇಳುತ್ತಾರೆ:

    ಕೆಲವೊಮ್ಮೆ ಕೆಲವರಿಗೆ ರಿಪ್ಲೇಸ್-ಮೆಂಟ್ ಇರುವುದಿಲ್ಲ… ನಿಮ್ಮಜ್ಜ ಅಂತಹವರು… ವಿಜ್ಞಾನದ ಮೇಲೆ ಆಸಕ್ತಿ ಬರಲಿಕ್ಕೆ ಅವರ ಬರಹಗಳೇ ಕಾರಣ… ನಮ್ಮ ಭಾಷೆಯಲ್ಲಿ ನಮಗೆ ಅರ್ಥವಾಗುವ ಹಾಗೆ ಬರೆಯುವವರು – ನಮ್ಮ ಬಾಲ್ಯದಲ್ಲಿ ಅಂತಹವರ ಬರಹಗಳು ಓದಲು ಸಿಕ್ಕಿದ್ದು ನಮ್ಮ ಪುಣ್ಯ… ಅದರಿಂದ ನಮ್ಮಂತಹವರ ಜಗತ್ತು ದೊಡ್ಡದಾಯ್ತು. ಎಲ್ಲಾ ಅಜ್ಜಂದಿರೂ ಹಾಗೆನೇ ಇರ್ತಾರೆ ಅನ್ಸ್ತದೆ… ಅವರು ನಮಗೆ ಕಟ್ಟಿಕೊಟ್ಟದ್ದನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಮಾತ್ರ ಅವರ ಋಣ ತೀರಿಸುವ ಮಾರ್ಗವೇನೋ…

  2. A.P.Lalitha ಹೇಳುತ್ತಾರೆ:

    ಪ್ರಿಯ ಆಭಯ,
    ದೊಡ್ಡ ಒಂಡು ಆಲದ ಮರ ಕಾಲನ ಕರೆಗೆ ಓ ಕೊಟ್ಟು ಧರೆ ಸೇರಿತು. ಆದರೆ ಆಲ ಸಾಕಷ್ಟು ಬಿಳಲುಗಳನ್ನು ಬಿಟ್ಟು ಹೋಗಿದೆ. ಅಂಥಾ ಒಂದು ಬಲವಾದ ಬಿಳಲು ನೀನು. ಆಜ್ಜ ಹಾಕಿ ಕೊಟ್ಟ ರುಜು ಮಾರ್ಗದಲ್ಲಿ ಮುನ್ನಡೆದು, ಅವರಿಗಿಂತ ಎತ್ತರಕ್ಕೆ ಏರು. ಶುಭವಾಗಲಿ.
    ನಮಃ ಶಿವಾಯ. ಓಂ ಅಮ್ಮ.
    ಲಲಿತ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s