ಟೆಲಿವಿಷನ್ ಜಾಹಿರಾತುಗಳಲ್ಲಿ ಹೊಸತನವನ್ನು ತಂದುಕೊಟ್ಟ ವೊಡಾಫೋನ್ ಜಾಹಿರಾತುಗಳ ಮಾಲಿಕೆಯಲ್ಲಿ ಹೊಸ ಕೊಡುಗೆ ‘ಝೂಝೂ’ ಎಂಬ ಪಾತ್ರ ಎಲ್ಲೆಡೆ ಜನರ ಮೆಚ್ಚುಗೆ ಗಳಿಸುತ್ತಿದೆ. ಅದರ ಒಂದಷ್ಟು ಸಂಗ್ರಹ ಇಲ್ಲಿ ನಿಮಗಾಗಿ. ನನಗೂ ತುಂಬಾ ಸಂತೋಷಕೊಟ್ಟ ಜಾಹಿರಾತುಗಳು ಇವು. ನೀವೂ ನೋಡಿ ಸಂತೋಷಪಡಿ.
– ಅಭಯ

Hi Abhaya, these ads really caught everyone’s imagination:) I know someone who isn’t a cricket lover but who watched most of IPL matches just to see zoozoo ads! It should be mentioned here that the ads were directed by a Bangalorean, Prakash Verma:)
Hi Abhaya, I would like to add-on to Dinesh shenoy’s comment. Prakash Varma, ad filmmaker, Nirvana Films, has directed the commercials. The films were shot by Nirvana in Cape Town, South Africa, with the help of a local production house , called Platypus.
ಅಭಯ್, ಬಿಡಿಬಿಡಿಯಾಗಿ ನೋಡ್ತಿದ್ದ ಈ ಜಾಹಿರಾತುಗಳನ್ನು ಇಡಿಯಾಗಿ ಒಂದೇ ಬಾರಿಗೆ ನೋಡಿ ಖುಷಿಯಾಯ್ತು. ಮನೆ ಮಂದಿಯೆಲ್ಲ ನೋಡಿದ್ದಾರೆ . ಧನ್ಯವಾದಗಳು.