I am pleased to inform you that our film, Gubbachigalu has been selected as the Best Children’s Film for the year 2008 at the National Awards. It’s been a memorable journey for all of us who have been associated with the film. I thank each one of you for being with us during this journey and supporting us, guiding us. Please do visit Gubbachigalu blog (Click here) to know more about the film, watch the trailers, view photographs etc. Thanks once again to you.
ನಮ್ಮ ಚಿತ್ರ ‘ಗುಬ್ಬಚ್ಚಿಗಳು’ ೨೦೦೮ನೇ ಸಾಲಿನ ಶ್ರೇಷ್ಟ ಮಕ್ಕಳ ಚಿತ್ರವಾಗಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಚಿತ್ರ, ಅದರ ನಿರ್ಮಾಣದಲ್ಲಿ ಪಾಲ್ಗೊಂಡ ನಮಗೆಲ್ಲರಿಗೂ ಒಂದು ಅವಿಸ್ಮರಣೀಯ ಪಯಣವಾಗಿದೆ. ಈ ಪಯಣದಲ್ಲಿ ನಮ್ಮೊಡನಿದ್ದು, ಪ್ರೋತ್ಸಾಹಿಸಿದ, ತಿದ್ದಿ ಮುನ್ನಡೆಸಿದ ತಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. ಹೆಚ್ಚಿನ ವಿವರಗಳಿಗೆ, ಚಿತ್ರಗಳಿಗೆ, ವೀಡಿಯೋಗಳಿಗಾಗಿ ‘ಗುಬ್ಬಚ್ಚಿಗಳು’ ಚಿತ್ರದ ಬ್ಲಾಗ್ (ಇಲ್ಲಿ ಕ್ಲಿಕ್ ಮಾಡಿ) ಓದುತ್ತೀರಿ ಎಂದು ಭಾವಿಸಿದ್ದೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಧನ್ಯವಾದಗಳು.
News links:
Chitraloka (1)
Chitraloka (2)
Chitraloka (3)
Thats Kannada
PIB
congrass……. Abhay
Congrats Abhay. It’s really thrilling to know about your award. Expecting more from you…
abhinandanegalu
I AM REALLY HAPPY FOR NATIONAL WARD.IT IS A ORESTAGIOUS DITINCTION.MY HEART CONGRATULATIONS.
SHYAM BHAT AND SHAILAJA BHAT AT HYDERABAD ATRE MY CLOSE FRIEND.
I AM HAPPY FOR NATINAL AWARD.CONGRTULATIONS
cogratulations Abhaya, work is ” mugiyada payana” as your Ajja said.
Shailakka
Hey,
Congratulations Abhaya !!!
Proud of you !!!
Lots and Lots of Wishes from both of us here !!!
Good luck !
Hi Abhay,
Many Congrats! 2 you…all the best
Congrats Abhay. Keep it up
ನಿಮ್ಮ ಮೊದಲ ಪ್ರಯತ್ನಕ್ಕೆ ಸಂದ ಯಶಸ್ಸಿಗೆ ಕಂಗ್ರಾಟ್ಸು… ಮುಂದೆಯೂ ನಿಮ್ಮ ಅಭಿಯಾನ ಹೀಗೇ ಮುಂದುವರೆಯಲಿ…
Proud of you. Well done. Waiting for many more. would like to congratulate & wish you EVERYDAY!!!
Wah! congratulations !
Ninna ammana hale parichaya.
well deserved award to you sir congratulations. Muralidhar Bhat
Congrats
ಚಲನಚಿತ್ರ ಜಗತ್ತಿಗೆ ಇಟ್ಟ ಮೊದಲಹೆಜ್ಜೆಯಲ್ಲೆ ರಾಷ್ಟ್ರ ಪ್ರಶಸ್ತಿಗೆ ಅಯ್ಕೆಯಾದುದ್ದಕ್ಕಾಗಿ ಅಭಿನಂದನೆಗಳು
congrats Abhay sir!
It is indeed a great news!
Congratulations, Abhay and the entire team.
ಪ್ರಿಯ ಅಭಯ್ ಗೆ ಅಭಿನಂದನೆಗಳು……
Congratulations. ಅನಂತವರ್ಧನ ಚಿಕ್ಕಪ್ಪ sms ಕಳಿಸಿದ್ದರು. ನನಗೆ ಗುಬ್ಬಚ್ಚಿಗಳು ಚಿತ್ರ ನೋಡುವ ಆಸೆಯಾಗಿದೆ.
ಸೂಪರ್. ಅಭಿನ೦ದನೆಗಳು ಸಾರ್
ಕಂಗ್ರಾಟ್ಸ್ ಅಭಯ್
-ಶೆಟ್ಟರು, ಮುಂಬಯಿ
It is a matter of immense pleaure to know one of our promising talent has gained early recongnition in the career. I had a chance in 2003 or so, to see one of the short films shot by Abhaya and his friends from FTII, Pune. It was a fulfilling experience. With the kind of literary lineage in the blood (GTN, G.N.Ashokvardhan). inheritance of values like creative sensitivity towards the society around us, together with unorthodox, free and liberal environment Abhaya has grown in, I am sure Abhaya can go places in his chosen realm of moviedom. Though we have not got the pleasure of seeing the current Award winning film Gubbachigalu, I am sure in his next assignment “Shikari”, with Mamooty in the starcast, we may just about see the evolving Abhay getting recognition both among the classes and the masses.
Madhu.Bhat,
SBI, Mumbai
Hey.. Congratulations Abhaya…. There was an article in today’s TOI http://bit.ly/4AT3b1
All the very best for all your future projects…..
congrats!!:)
ಅಭ್ಹಯಸಿಂಹರಿಗೆ ಅಭಿನಂದನೆಗಳು.ಬಹುಶ ಪ್ರಥಮ ಚಿತ್ರದಲ್ಲೆ ರಾಷ್ತ್ರಪ್ರಷಸ್ತಿ ಗಳಿಸಿದ್ದು ದೇಶದಲ್ಲೇ ನೀವೇ ಮೊದಲಿರಬೇಕು.ಇದು ನಿಮ್ಮಿಂದ ಮುಂದೆ ಇನ್ನೂ ಹೆಚ್ಚಿನದ್ದನ್ನು ನಿರೀಕ್ಶಿಸುವಂತೆ ಮಾಡಿದೆ.ಆದರೆ ನಿರೀಕ್ಶೆ ಮತ್ತು ಯಶಸ್ಸಿನ ಪ್ರೆಶರ್ ತೆಗೆದುಕೊಳ್ಳದೇ ರಿಲಾಕ್ಸ್ ಆಗಿರಿ.ಕಮರ್ಶಿಯಲ್ ಟಚ್ ಇರುವ ಚಿತ್ರಗಳ ತಯಾರಿಯತ್ತ ಮನಸ್ಸು ಮಾಡಬೇಕಾಗಿ ವಿನಂತಿ.
Dear Abhay,
Congradulations-
javali.
Dear Abhay,
CONGRATULATIONS!
Lots of good luck for your future projects..
manorama,ujire
ಅಭಯ್, ನನ್ನ ವಯಸಿನ, ನನ್ನ ಊರಿನ, ನಮ್ಮ ಹುಡುಗ ರಾಷ್ಟ್ರ ಗೆದ್ದದ್ದು ಹೆಮ್ಮೆ ಹೆಮ್ಮೆ ಮತ್ತು ಹೆಮ್ಮೆಯ ವಿಚಾರ… ನಿನ್ನೆಯಷ್ಟೇ ನಿಮ್ಮ ತಂದೆಯವರಿಗೆ ಹೀಗಂತ ಪತ್ರಿಸಿದ್ದೆ. ಗುಬ್ಬಚ್ಚಿ ಎಂಬುದು ನನ್ನ ಅತೀ ಪ್ರೀತಿಯ ಹಕ್ಕಿ.. ಅದಕ್ಕೆ ಪ್ರಶಸ್ತಿ ಬಂದಿದ್ದು ನನಗೆ ಹೇಳತೀರದ ಸಂತಸ ಆಗಿದೆ.. ಮುನ್ನಡೆಯಲ್ಲಿ ಅಡೆತಡೆಗಳಿಲ್ಲದೆ ಈ ಚಿತ್ರ ಪಯಣ… ನಿರಂತರ ಗೆಲುವುಗಳನ್ನು ತೆಕ್ಕೆಗೆ ತುಂಬಿಕೊಳ್ಳಿ…
shama, nandibetta
Dear Abhaya Simha,
Congrats
I hope you will grow to international level. With love
Niranjana Vanalli
ಪ್ರಿಯರೇ…
ಅನೇಕರು ಖುದ್ದಾಗಿ ಕರೆ ಮಾಡಿ, ಮೆಸೇಜ್ ಹಾಕಿ ಮತ್ತೆ ಅನೇಕರು ಬ್ಲಾಗ್ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿ ಶುಭ ಕೋರಿದ್ದೀರಿ… ಧನ್ಯವಾದಗಳು. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಹೇಳಲಾಗದಿದ್ದರೂ, ನಿಮ್ಮೆಲ್ಲರ ಹಾರೈಕೆಯಿಂದ ಮನಸ್ಸು ತುಂಬಿ ಬಂದಿದೆ ನನಗೆ. ಇಂಥಾ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲಿರಲಿ ಎಂದು ಕೋರುತ್ತೇನೆ. ಧನ್ಯವಾದಗಳು.
– ಅಭಯ
Dear Abhay
It is a great pleasure to read that your film “Gubbachhigalu” won the Nanional Award. Congratulations to you on this achievement.
I am sure you will deliver the memorable movies with great values for the audiances with your Mastery touch. wish to see recognition to your work at International level.
Best wishes
Yoga
ಪ್ರಿಯ ಅಭಯ, ನಿಮ್ಮ ಸಾಧನೆ ಎತ್ತರದಿಂದಲೇ ಆರಂಭವಾಗಿದೆ, ಎಂಬುದು ಅತ್ಯಂತ ಖುಶಿ ಕೊಡುವ ಸಂಗತಿ. ನನಗೇ ಪ್ರಶಸ್ತಿ ಬಂದಷ್ಟು ಸಂತೋಷಪಟ್ಟಿದ್ದೇನೆ – ನಿಮ್ಮ ಸ್ನೇಹಿತನಾಗಿರುವ ಕಾರಣ. ಪುಟ್ಟ ಹಕ್ಕಿಗಳಾದ ಗುಬ್ಬಚ್ಚಿಗಳಿಂದ ಆರಂಭವಾದ ಅಭಿಯಾನ ಆಕಾಶದೆತ್ತರದಲ್ಲಿ ಇನ್ನೂ ಹಲವಾರು ನೋಟಗಳನ್ನು ದಾಖಲಿಸುವಂತಾಗಲೆಂದು ಹಾರೈಸುತ್ತೇನೆ. ಅಭಿನಂದನೆಗಳು.
I had a chance to organize and watch ‘Gubbacchigalu’ last year at Delhi Karnataka Sangha and expected an award for the film. After the show, I contacted GT Narayana Rao and expressed my satisfaction about Abhaya’s talant. Now all come true, but we are missing GTN,
Congrats Abhay!
Congrats Abhay…. once again…
Hi
Congrats Abhay..
ಪ್ರಿಯ ಅಭಯ..!
ನಿಮ್ಮ ಸಾಧನೆ ಎತ್ತರದಿಂದಲೇ ಆರಂಭವಾಗಿದೆ, ಎಂಬುದು ಅತ್ಯಂತ ಖುಶಿ ಕೊಡುವ ಸಂಗತಿ. ನನಗೇ ಪ್ರಶಸ್ತಿ ಬಂದಷ್ಟು ಸಂತೋಷಪಟ್ಟಿದ್ದೇನೆ – ನಿಮ್ಮ ಸ್ನೇಹಿತನಾಗಿರುವ ಕಾರಣ. ಪುಟ್ಟ ಹಕ್ಕಿಗಳಾದ ಗುಬ್ಬಚ್ಚಿಗಳಿಂದ ಆರಂಭವಾದ ಅಭಿಯಾನ ಆಕಾಶದೆತ್ತರದಲ್ಲಿ ಇನ್ನೂ ಹಲವಾರು ನೋಟಗಳನ್ನು ದಾಖಲಿಸುವಂತಾಗಲೆಂದು ಹಾರೈಸುತ್ತೇನೆ. ಅಭಿನಂದನೆಗಳು………!
Shri Abahya Simha-ji,
I feel ashamed to admit that I did not know that you are the grand son of revered GTN !
Heartiest Congratulations ! I do not know if I have an opportunity to witness the film ” Gubbacchhigoodu !
Regards
Raghu Narkala
Congrats Abhaya 🙂
Hi Abhaya…..Congrats & wish u all the best [:)]
Hi ,
congrats for the national award.
wishing success for all your future en devours
ಅಭಯ್, ನಿಮ್ಮ ಮೊದಲ ಪ್ರಯತ್ನಕ್ಕೆ ಸಿಕ್ಕ ಯಶಸ್ಸಿಗೆ ಅಭಿನಂದನೆಗಳು. ಲೇಟಾಗಿ ಹೇಳಿದ್ದಕ್ಕೆ ಕ್ಷಮೆಯಿರಲಿ. ನಿಮ್ಮಿಂದ ನಾವು ಹೆಚ್ಚಿನದನ್ನ ನಿರೀಕ್ಷಿಸುತ್ತೇವೆ.
ನೀವು ಮೊದಲು ಕೆಲ ತಿಂಗಳ ಹಿಂದೆ ಗುಬ್ಬಚ್ಚಿಗಳ ಬಗ್ಗೆ ಬರೆದಾಗ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ ಅಭಯ್. ಆದರೆ, ಕುತೂಹಲವಂತೂ ಇತ್ತು. ಸಿನಿಮಾವನ್ನ ಮಾತುಗಳಲ್ಲಿ ಹೇಳಲಾಗುತ್ತದೆಯೇ?! ನೋಡಿಯೇ ಆನಂದಿಸಬೇಕು, ನಿರ್ಧರಿಸಬೇಕು, ಚಿಂತನೆಯ ಒರೆಗಲ್ಲಿಗೆ ಹಚ್ಚಬೇಕು. ಈ ಯುವ ಚಲನಚಿತ್ರಕಾರ ಮತ್ತಷ್ಟು ಎತ್ತರಕ್ಕೆ ಬೆಳೆಯಲೆಂದು ಬಯಸುವ..
ಗಣೇಶ್.ಕೆ.