Author Archives: Abhaya Simha

ಹರಿಯುವ ನೀರಿನ ಮಧುರ ಗಾನ…

ಹಿಂದೆ ಚಿತ್ರದಲ್ಲಿ ಧ್ವನಿ ಬಳಕೆಯ ಕುರಿತಾಗಿ ಬರೆದಿದ್ದೆ. ಇತ್ತೀಚೆಗೆ ಧ್ವನಿಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರಬೇಕಾದರೆ, ಒಂದು ಕುತೂಹಲಕಾರೀ ಪ್ರಯೋಗದ ಕುರಿತಾಗಿ ತಿಳಿದು ಬಂತು. eepeepeepep ಎಂಬ ಒಂದು ವೆಬ್ ಸೈಟ್ ಇದೆ. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ) ದಿನ ನಿತ್ಯ ಕೇಳಿಬರುವ ಅನೇಕ ಬಗೆಯ ಅಲಾರಾಂ ಧ್ವನಿಗಳನ್ನೇ ಬಳಸಿಕೊಂಡು ಸಂಗೀತ ಸಂಯೋಜನೆ ಮಾಡಿರುವ … ಓದನ್ನು ಮುಂದುವರೆಸಿ

Posted in Daily Blog, Film Craft | 5 ಟಿಪ್ಪಣಿಗಳು

ಸಿನೆಮಾ ಶಾಲೆಯಲ್ಲಿ ಸತ್ಸಂಗ ಪ್ರಯೋಗ!

ಸಿನೆಮಾ ಮಾಡೋದಕ್ಕೂ ಒಂದು ಶಾಲೆ ಇದೆ. ಅದಕ್ಕೆ ನಾನು ಹೋಗ್ತಿದೇನೆ ಎಂದು ತಿಳಿದಾಗ ಬಹಳ ಜನ ಅಚ್ಚರಿ ಪಟ್ಟಿದ್ದರು. ನಿಜಾ ಹೋಳೋದಾದ್ರೆ, ಅಲ್ಲಿನ ಜೀವನ ಹೇಗಿರಬಹುದು ಎನ್ನೋದರ ಬಗ್ಗೆ ನನಗೂ ಕುತೂಹಲ ಇತ್ತು. ಹಾಸ್ಟೇಲ್ ಸೇರಿದ ಮೊದಲನೆಯ ದಿನವೇ ಸೀನಿಯರ್ ಒಬ್ಬ ಸಿಕ್ಕಿ, “ಏಯ್… ಜೂನಿಯರ್… ಸೆಲ್ಯೂಟ್ ಹೊಡೀ…” ಎಂದಾಗ ನಾನೆಲ್ಲೋ ತಮಾಷೆ ಮಾಡ್ತಿದೇನೆ ಎಂದುಕೊಂಡಿದ್ದೆ. … ಓದನ್ನು ಮುಂದುವರೆಸಿ

Posted in FTII diaries | 3 ಟಿಪ್ಪಣಿಗಳು

ಶಿಕಾರಿ ಚಿತ್ರೀಕರಣದಲ್ಲಿ ಮಮ್ಮುಟ್ಟಿ ಸಂದರ್ಶನ

ಕಳೆದ ಒಂದು ವರ್ಷದಿಂದ ಸಿದ್ಧವಾಗುತ್ತಿದ್ದ, ಈಗ ಕೊನೆಯ ಹಂತವನ್ನು ತಲುಪಿರುವ ಚಿತ್ರ, ಶಿಕಾರಿ. ಕಥೆ, ಚಿತ್ರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಮಾಡುತ್ತಿರುವವರು ಕನ್ನಡದಲ್ಲಿ `ಗುಬ್ಬಚ್ಚಿಗಳು’ ಎಂಬ ಮಕ್ಕಳ ಚಿತ್ರವನ್ನು ಮಾಡಿದ ಎಫ್.ಟಿ.ಐ.ಐ ಪದವೀಧರ ಅಭಯ ಸಿಂಹ. ಕೆ. ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಶಿಕಾರಿ ಚಿತ್ರಕ್ಕೆ, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಮದನ್-ಹರಿಣಿ … ಓದನ್ನು ಮುಂದುವರೆಸಿ

Posted in Shikari | 7 ಟಿಪ್ಪಣಿಗಳು

ಗುರುವರ್ಯರಿಗೆ ಒಂದು ನುಡಿನಮನ

ಶಬ್ದಗಳಲ್ಲಿ ಹಿಡಿದಿಡಲಾರದ್ದನ್ನು ವಾಕ್ಯದಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿದ್ದೇನೆ ನಾನು. ಮೂರು ದಿನದಿಂದ ತುಡಿಯುತ್ತಿದ್ದರೂ ಇಂದು ಬರೆಯಲು ಆರಂಭಿಸಿದ್ದೇನೆ. ಜನವರಿ ಹತ್ತನೇ ತಾರೀಕಿನಂದು ಶಿಕಾರಿ ಚಿತ್ರದ ಸಂಕಲನ ಮಾಡುತ್ತಾ ಕುಳಿತಿದ್ದಾಗ ಪ್ರಾಥಸ್ಮರಣೀಯರಾದ ಗುರು ಎಸ್. ರಾಮಚಂದ್ರರ ನಿಧನದ ಸುದ್ದಿ ಬಂದಪ್ಪಳಿಸಿತು. ಅದೇ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ತಕ್ಷಣ ಅತ್ತ ಹೊರಟೆ. ಮರುದಿನ … ಓದನ್ನು ಮುಂದುವರೆಸಿ

Posted in Daily Blog | 24 ಟಿಪ್ಪಣಿಗಳು

First schedule

Wish you all very happy New Year friends. Hmm… yes… it’s been some time since I didn’t post anything over here… lot of things happened between. We finished our last schedule, the editing of first cut was done and the … ಓದನ್ನು ಮುಂದುವರೆಸಿ

Posted in Shikari | 4 ಟಿಪ್ಪಣಿಗಳು