Category Archives: Film Craft

ಸಿನೆಮಾ ಸಂಬಂಧಿಸಿದ ಬರಹಗಳು.

Director of Photography

ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ ಚಿತ್ರೀಕರಣಕ್ಕೆ ಕಾರಣವಾದ ಕ್ಯಾಮರಾಮನ್ ಕೆಲಸದ ಬಗ್ಗೆ ಒಂದಿಷ್ಟು ಮಾತನಾಡೋಣ ಇವತ್ತು. ಸಿನೆಮಾ … ಓದನ್ನು ಮುಂದುವರೆಸಿ

Posted in Film Craft, FTII diaries | 2 ಟಿಪ್ಪಣಿಗಳು

ಸಿನೆಮಾ ಎಂಬ ಅನುಭವದ ಹಿಂದೆ…

ಇಂದು ನಮಗೆ ಸಿನೆಮಾ ಎನ್ನುವುದು ಒಂದು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ದೃಶ್ಯ, ಶ್ರವ್ಯ ಸಂದೇಶಗಳು ನಿರಂತರ ನಮ್ಮನ್ನು ಮುತ್ತಿಕೊಂಡೇ ಇರುತ್ತವೆ. ಎಷ್ಟು ತಿರಸ್ಕರಿಸಿದರೂ ಇಂಥಾ ಸತತ ಹೊಡೆತದಿಂದ ನಮ್ಮ ಮನಸ್ಸು ಪ್ರಭಾವಿತವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಿರುವಾಗ ಈ ಮಾಧ್ಯಮವನ್ನು ಒಂದು ಶಿಸ್ತುಬದ್ಧ, ಪೂರ್ವ ಯೋಜಿತ ರೀತಿಯಲ್ಲಿ ಬಳಸಿದಲ್ಲಿ, ಅದರ ಶಕ್ತಿ ಅಪರಿಮಿತ. ಹೀಗಾಗಿಯೇ … ಓದನ್ನು ಮುಂದುವರೆಸಿ

Posted in Film Craft | 7 ಟಿಪ್ಪಣಿಗಳು

ಬರವಣಿಗೆಯೆಂಬ ಭೂತ

ದಿನ ದಿನವೂ ಕಣ್ಣೆದುರಿಗೆ ಸಾವಿರ ಚಿತ್ರಗಳು ಓಡುತ್ತಿರುತ್ತವೆ. ಆದರೆ ಅವುಗಳನ್ನು ಪದಗಳಲ್ಲಿ ಬಂಧಿಸಿಡುವುದು ಹೇಗೆ? ಬರವಣಿಗೆಯೆಂಬ ಭೂತ ನನ್ನೆದುರು ಬಂದು ನಿಂತದ್ದು ಚಿತ್ರ ಶಾಲೆಯ ಮೊದಲ ದಿನವೇ. ಹಿಂದಿನ ಕಂತಿನಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ಒಂದು ಸಂಜೆ ಕಳೆದು ವಾಪಾಸಾದಾಗ, ಅದನ್ನು ಮರುದಿನದ ತರಗತಿಗಾಗಿ ಬರೆದುಕೊಂಡು ಹೋಗಬೇಕಾಗಿತ್ತು. ಆದರೆ ಬರೆಯಲು ಕುಳಿತರೆ, ಮನದಲ್ಲಿ ಮೂಡಿ ಬರುತ್ತಿದ್ದ ಭಾವನೆಗಳಿಗೆ … ಓದನ್ನು ಮುಂದುವರೆಸಿ

Posted in Film Craft, FTII diaries | 2 ಟಿಪ್ಪಣಿಗಳು

ಚಿತ್ರ ಧ್ವನಿ (ಭಾಗ – ೭)

ಚಿತ್ರ ಧ್ವನಿ ಎಂಬ ಹೆಸರಿನಲ್ಲಿ ಬಹಳ ಹಿಂದೆ ಚಿತ್ರ ತಂತ್ರಜ್ಞಾನದ ಕುರಿತಾಗಿ ಒಂದಷ್ಟು ಬರೆದಿದ್ದೆ. ಈಗ ಮತ್ತೆ ಒಂದಿಷ್ಟು ಮುಂದುವರೆಸೋಣ ಎಂದು ಭಾವಿಸಿದ್ದೇನೆ. ಸಂಕಲನದ ಕುರಿತಾಗಿ ಬರವಣಿಗೆ ಆರಂಭಿಸಬೇಕು ಎಂದು ಇದ್ದಾಗಲೇ, ನನ್ನ ಕಾಲೇಜಿನ ಜೂನಿಯರ್ ಒಬ್ಬಾಕೆ ಧ್ವನಿ ಸಂಯೋಜನೆಯ ಕುರಿತಾಗಿ ಏನೋ ಪ್ರಶ್ನೆ ಕೇಳಿದಳು. ಅದನ್ನು ಉತ್ತರಿಸಲೆಂದು ಧ್ವನಿ ಸಂಯೋಜನೆಯ ಕುರಿತಾಗಿ ಚರ್ಚಿಸಲಾರಂಭಿಸಿದೆವು. ಧ್ವನಿ … ಓದನ್ನು ಮುಂದುವರೆಸಿ

Posted in Film Craft | 3 ಟಿಪ್ಪಣಿಗಳು

ಗುಬ್ಬಚ್ಚಿ ಹಾರಲು ಕಲಿತ ಪರಿ

ಕಥೆಯ ಕಟ್ಟುವ ಸಮಯ ಗೆಳೆಯರಾದ ಇಸ್ಮಾಯಿಲ್, ಪರಮೇಶ್ ಒಂದು ದಿನ ಒಟ್ಟಿಗೆ ಕುಳಿತು ಅದ್ಯಾವುದೋ ಸಿನೆಮಾ ಕುರಿತು ಚರ್ಚೆ ನಡೆಸುತ್ತಿದ್ದೆವು. ಇಸ್ಮಾಯಿಲ್ ಅದೇ ವರ್ಷ ರಾಜ್ಯ ಚಲನ ಚಿತ್ರ ಪ್ರಶಸ್ತಿಯ ಆಯ್ಕೆ ಮಾಡುವ ಸಮಿತಿಯಲ್ಲಿ ಇದ್ದು ಬಂದಿದ್ದರು. ಅವರಿಗೆ ನಾವೂ ಒಂದು ಮಕ್ಕಳ ಚಿತ್ರ ಮಾಡಬೇಕೆಂದು ಅನ್ನಿಸಿತ್ತು. ಅದಕ್ಕೆ ಒಂದು ಕಥೆಯೂ ಅವರ ಬಳಿ ಸಿದ್ಧವಾಗಿತ್ತು. … ಓದನ್ನು ಮುಂದುವರೆಸಿ

Posted in Film Craft | 17 ಟಿಪ್ಪಣಿಗಳು