Recent comments…
- ಒತ್ತಿನಣೆ ಮತ್ತು ಚಾಪ್ಲಿನ್ನ ಅಂಡು | Abhaya Talkies ರಲ್ಲಿ ಶಿವನಿಗೆ ಇರುವುದು ಎರಡೇ ಕಣ್ಣು!
- black tea ರಲ್ಲಿ First snow flakes on the camera!
- Sachin ರಲ್ಲಿ TULU NADU and CINEMA (Part – 5)
- ಸಿಂಧೂ ರಲ್ಲಿ ಆಲ್ಬರ್ಟ್ ಪಿಂಟೋರ ೪೦-೬೦
- Anarghya Vardhana ರಲ್ಲಿ Mayor of Nelson city
-
Recent Posts
So far…
-
Join 60 other subscribers
Audience so far...
- 74,363 Friends
Categories
Contact me
abhayaftii@gmail.comKannada Film News
- An error has occurred; the feed is probably down. Try again later.
Times of India Head Lines
- An error has occurred; the feed is probably down. Try again later.
Category Archives: FTII diaries
ಚಲನಚಿತ್ರ ರಂಗದ ಮುಕುಟದ ಮಣಿ
ಪೂನಾದ ಚಿತ್ರಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಕೊನೆಯ ವರ್ಷದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲದಷ್ಟು ಒಬ್ಬ ಹಿರಿಯ ಚಿತ್ರ ನಿರ್ದೇಶನ ಸಹವಾಸದ ಅವಕಾಶ ನಿರ್ದೇಶನ ವಿದ್ಯಾರ್ಥಿಗಳಿಗೆ ಇತ್ತು. ಇದರ ಪ್ರಕಾರ ನಮ್ಮ ಪಾಲಿಗೆ ಸಿಕ್ಕಿದ್ದು, ೧೯೪೪ನೇ ಕ್ರಿಸ್ ಮಸ್ ದಿನದಂದು ಹುಟ್ಟಿದ ಸಿನೆಮಾ ಸಂತ ಮಣಿ ಕೌಲರದ್ದು. ಇವರೊಡನೆ ಕಳೆದ ಆ ಒಂದೂವರೆ ತಿಂಗಳ ಕಾಲ ಸಿನೆಮಾದ … ಓದನ್ನು ಮುಂದುವರೆಸಿ
Posted in Film Craft, FTII diaries
11 ಟಿಪ್ಪಣಿಗಳು
ಸಿನೆಮಾ ಶಾಲೆಯಲ್ಲಿ ಸತ್ಸಂಗ ಪ್ರಯೋಗ!
ಸಿನೆಮಾ ಮಾಡೋದಕ್ಕೂ ಒಂದು ಶಾಲೆ ಇದೆ. ಅದಕ್ಕೆ ನಾನು ಹೋಗ್ತಿದೇನೆ ಎಂದು ತಿಳಿದಾಗ ಬಹಳ ಜನ ಅಚ್ಚರಿ ಪಟ್ಟಿದ್ದರು. ನಿಜಾ ಹೋಳೋದಾದ್ರೆ, ಅಲ್ಲಿನ ಜೀವನ ಹೇಗಿರಬಹುದು ಎನ್ನೋದರ ಬಗ್ಗೆ ನನಗೂ ಕುತೂಹಲ ಇತ್ತು. ಹಾಸ್ಟೇಲ್ ಸೇರಿದ ಮೊದಲನೆಯ ದಿನವೇ ಸೀನಿಯರ್ ಒಬ್ಬ ಸಿಕ್ಕಿ, “ಏಯ್… ಜೂನಿಯರ್… ಸೆಲ್ಯೂಟ್ ಹೊಡೀ…” ಎಂದಾಗ ನಾನೆಲ್ಲೋ ತಮಾಷೆ ಮಾಡ್ತಿದೇನೆ ಎಂದುಕೊಂಡಿದ್ದೆ. … ಓದನ್ನು ಮುಂದುವರೆಸಿ
Posted in FTII diaries
3 ಟಿಪ್ಪಣಿಗಳು
Director of Photography
ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ ಚಿತ್ರೀಕರಣಕ್ಕೆ ಕಾರಣವಾದ ಕ್ಯಾಮರಾಮನ್ ಕೆಲಸದ ಬಗ್ಗೆ ಒಂದಿಷ್ಟು ಮಾತನಾಡೋಣ ಇವತ್ತು. ಸಿನೆಮಾ … ಓದನ್ನು ಮುಂದುವರೆಸಿ
Posted in Film Craft, FTII diaries
2 ಟಿಪ್ಪಣಿಗಳು
ಚಲನಚಿತ್ರ ಸಂಗ್ರಹಾಲಯ
ಕರ್ನಾಟಕದಲ್ಲಿ ಕಳೆದ ವರ್ಷ ನೂರಕ್ಕೂ ಹೆಚ್ಚು ಚಲನ ಚಿತ್ರಗಳು ನಿರ್ಮಿಸಲ್ಪಟ್ಟವು. ಹಾಗೇ ತಮಿಳು, ತೆಲುಗು, ಮಲಯಾಳ, ಹಿಂದಿ, ಭೋಜ್ ಪುರಿ, ಪಂಜಾಬಿ, ಅಸ್ಸಾಮಿ ಹೀಗೆ ಅನೇಕಾನೇಕ ಭಾಷೆಗಳಲ್ಲೂ ಚಿತ್ರಗಳು ನಿರ್ಮಿಸಲ್ಪಟ್ಟಿರುತ್ತವೆ. ಇನ್ನು ದೇಶ ವಿದೇಶಗಳಲ್ಲೂ ಸೇರಿಸಿದರೆ ಒಟ್ಟು ಒಂದು ವರ್ಷಕ್ಕೆ ಕನಿಷ್ಟ ಹತ್ತಾರು ಸಾವಿರ ಸಿನೆಮಾಗಳಾದರೂ ನಿರ್ಮಿಸಲ್ಪಡಬಹುದಷ್ಟೇ? ಪುಸ್ತಕಗಳಿಗೆ ಇರುವಂತೆ ಇವುಗಳಿಗೂ ಒಂದು ಸಂಗ್ರಹಾಲಯ (ಲೈಬ್ರರಿ … ಓದನ್ನು ಮುಂದುವರೆಸಿ
Posted in FTII diaries
1 ಟಿಪ್ಪಣಿ
ಬರವಣಿಗೆಯೆಂಬ ಭೂತ
ದಿನ ದಿನವೂ ಕಣ್ಣೆದುರಿಗೆ ಸಾವಿರ ಚಿತ್ರಗಳು ಓಡುತ್ತಿರುತ್ತವೆ. ಆದರೆ ಅವುಗಳನ್ನು ಪದಗಳಲ್ಲಿ ಬಂಧಿಸಿಡುವುದು ಹೇಗೆ? ಬರವಣಿಗೆಯೆಂಬ ಭೂತ ನನ್ನೆದುರು ಬಂದು ನಿಂತದ್ದು ಚಿತ್ರ ಶಾಲೆಯ ಮೊದಲ ದಿನವೇ. ಹಿಂದಿನ ಕಂತಿನಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ಒಂದು ಸಂಜೆ ಕಳೆದು ವಾಪಾಸಾದಾಗ, ಅದನ್ನು ಮರುದಿನದ ತರಗತಿಗಾಗಿ ಬರೆದುಕೊಂಡು ಹೋಗಬೇಕಾಗಿತ್ತು. ಆದರೆ ಬರೆಯಲು ಕುಳಿತರೆ, ಮನದಲ್ಲಿ ಮೂಡಿ ಬರುತ್ತಿದ್ದ ಭಾವನೆಗಳಿಗೆ … ಓದನ್ನು ಮುಂದುವರೆಸಿ
Posted in Film Craft, FTII diaries
2 ಟಿಪ್ಪಣಿಗಳು