Category Archives: Story time

ಕಥನ ಕಾಲ

ಆಲ್ಬರ್ಟ್ ಪಿಂಟೋರ ೪೦-೬೦

ಈ ಕಥೆ ಆರಂಭವಾಗುವುದು ಒಂದು ಸಾವಿನಿಂದ. ಅದ್ಯಾವುದೋ ಅಂತರ ರಾಷ್ಟ್ರೀಯ ಓಟ ಸ್ಪರ್ಥೆಯಲ್ಲಿ ಗೆದ್ದ ಆಲ್ಬರ್ಟ್ ಪಿಂಟೋರವರಿಗೆ ಅಂದಿನ ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಕಡೆಯಿಂದ ಒಂದು ೪೦-೬೦ ವಿಸ್ತೀರ್ಣದ ಸೈಟನ್ನು ಬೆಂಗಳೂರಿನಲ್ಲಿ ಕೊಟ್ಟರು. ಆದರೆ ಮಂಗಳೂರು ಮೂಲದ ಆಲ್ಬರ್ಟ್ ಪಿಂಟೋರಿಗೆ ಇದು ಗೊತ್ತೇ ಇರಲಿಲ್ಲ! ಆಲ್ಬರ್ಟ್ ಪಿಂಟೋರವರಿಗೆ ರಕ್ತದ ಒತ್ತಡ ಇದೆ ಅವರು ಸಿಟ್ಟು ಮಾಡಬಾರದು … ಓದನ್ನು ಮುಂದುವರೆಸಿ

Posted in Story time | 6 ಟಿಪ್ಪಣಿಗಳು

ಮೂಡಿನ ತೆರೆಯಲ್ಲಿ ಮರೆಯಾದವ!

ಪ್ರಿಯರೇ… ಈ ಬ್ಲಾಗಿನ ಮೂಲಕವೇ ನಾನು ಮದುವೆಯಾದದ್ದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೆ. ಸದ್ಯಕ್ಕೆ ಮಂಗಳೂರಿನಲ್ಲಿ ಓದುತ್ತಿರುವ ನನ್ನ ಹೆಂಡತಿ ಬರೆದ ಒಂದು ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕೆಳಗಿನ ಕಥೆ… ರಶ್ಮಿಯಿಂದ… ಕ್ಲಿನಿಕ್ ಗೆ ಬರುತ್ತಿದ್ದ ಪೇಷೆ೦ಟ್ ಗಳನ್ನು ಅಟ್ಟೆ೦ಡ್ ಮಾಡಿ ಸುಸ್ತಾಗಿ ಕುಳಿತಿದ್ದಾನೆ ಚಿರಾಗ್.  ಈ ಹಾಳಾದ ರೋಗಗಳು ಯಾಕಾದರೂ ಬರುತ್ತವೋ ಜನಕ್ಕೆ.  ರೋಗ ಬ೦ದವರೆಲ್ಲಾ … ಓದನ್ನು ಮುಂದುವರೆಸಿ

Posted in Story time | 4 ಟಿಪ್ಪಣಿಗಳು

“ಹಲೋ… ನಾನು…”

ಫಿಲಂ ಸಿಟಿಯ ಹೊರಗಡೆ ಇರುವ ನಾಗರಿಕ್ ನಿವಾರ್ ಪರಿಷದ್ ಫ್ಲಾಟ್ಗಳಲ್ಲಿ ಬೆಳಗಾದಾಗ ಕೋಳಿ ಕೂಗುವುದಿಲ್ಲ. ಅಲ್ಲಿ ಕಾಗೆಗಳು ಆ ಕೆಲಸವನ್ನು ಮಾಡುತ್ತವೆ. ಹಿಂದಿನ ದಿನ ರಾತ್ರಿ ಯಾವುದೋ ಮನೆಯವರು ಹೊಡೆದು ಬಿಸಾಡಿದ ಹೆಗ್ಗಣದ ಹೆಣದ ಪೋಸ್ಟ್ಮಾರ್ಟಮ್ ಮಾಡಲು ಕಾಗೆಗಳ ದಂಡು ಅಂದು ಪದ್ಮಾ ಫ್ಲಾಟ್ ಹೊರಗಡೆ ಸೇರಿದ್ದವು. ಉಮ್ಮರ್ ಫಾರೂಕ್‍ನಿಗೆ ಕಾಗೆಗಳ ಸಂಗೀತ ಮೇಳದೊಂದಿಗೆ ಬೆಳಗಾದದ್ದು ಹೊಸದೇನೂ … ಓದನ್ನು ಮುಂದುವರೆಸಿ

Posted in Story time | 13 ಟಿಪ್ಪಣಿಗಳು