Recent comments…
- ಒತ್ತಿನಣೆ ಮತ್ತು ಚಾಪ್ಲಿನ್ನ ಅಂಡು | Abhaya Talkies ರಲ್ಲಿ ಶಿವನಿಗೆ ಇರುವುದು ಎರಡೇ ಕಣ್ಣು!
- black tea ರಲ್ಲಿ First snow flakes on the camera!
- Sachin ರಲ್ಲಿ TULU NADU and CINEMA (Part – 5)
- ಸಿಂಧೂ ರಲ್ಲಿ ಆಲ್ಬರ್ಟ್ ಪಿಂಟೋರ ೪೦-೬೦
- Anarghya Vardhana ರಲ್ಲಿ Mayor of Nelson city
-
Recent Posts
So far…
-
Join 60 other followers
Audience so far...
- 74,271 Friends
Categories
Contact me
abhayaftii@gmail.comKannada Film News
Times of India Head Lines
- An error has occurred; the feed is probably down. Try again later.
Category Archives: Television
ದೃಶ್ಯ-ಶ್ರವ್ಯ ಅಭಿವ್ಯಕ್ತಿಯ ಹೊಸ ಸ್ವರೂಪ
ಅಂದು ಫೇಸ್ ಬುಕ್ ತೆರೆದು ನೋಡಿದಾಗ, ಮಂಗಳೂರಿನಲ್ಲಿ ಎಸ್.ಇ.ಝಡ್ ವಿರೋಧೀ ಒಂದು ವೀಡಿಯೋ ತುಣುಕು ಕಾಣಿಸಿತು. ರೈತನೊಬ್ಬನ ಮನೆಯನ್ನು ಅಮಾನುಷವಾಗಿ ಧ್ವಂಸ ಮಾಡುವ ದಾಖಲೀಕರಣ ಅದು. ಸುಮಾರು ಏಳೆಂಟು ನಿಮಿಷದ ಆ ವೀಡಿಯೋ ಮುದ್ರಿಕೆ ನೋಡಿದಾಗ ಎಸ್.ಇ.ಝಡ್ ಕಲ್ಪನೆಯ ಬಗ್ಗೆಯೇ ಹೇಸಿಗೆ ಹುಟ್ಟುತ್ತದೆ. ಮತ್ತೊಂದು ದಿನ ವೀಡಿಯೋದಲ್ಲಿ ವಿಶ್ವಕಪ್ ಫುಟ್ಬಾಲ್ ಆಟಕ್ಕಾಗಿ ತಯಾರಿಸಿದ ಗೀತೆ ವಾಕ-ವಾಕಕ್ಕೆ … ಓದನ್ನು ಮುಂದುವರೆಸಿ
Posted in Film Craft, Television
3 ಟಿಪ್ಪಣಿಗಳು
ಸ್ವರಗಳ ಮಿಲನ ಭಾವಗಳ ಮೇಳಕ್ಕೆ!
ತೊಂಭತ್ತರ ದಶಕದಲ್ಲಿ ದೂರದರ್ಶನದ ಪ್ರೇಕ್ಷಕರಿಗೆ ಮರೆಯಲಾಗದ ಅನೇಕ ಕಾರ್ಯಕ್ರಮಗಳಲ್ಲಿ ಒಂದು ‘ಮಿಲೇ ಸುರ್ ಮೆರಾ ತುಮ್ಹಾರ’ ಎಂಬ ಐದು ನಿಮಿಷದ ಗೀತೆಯೂ ಒಂದು. ಇಂದು, ಇದೇ ಜನವರಿ ೨೬ಕ್ಕೆ ಅದೇ ಗೀತೆಯ ಹೊಸ ರೂಪ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ ಎಂದು ಕೇಳಿ ಮತ್ತೊಮ್ಮೆ ಮೂಲ ಹಾಡಿನ ಜಾಡು ಹಿಡಿದು ನಡೆದೆ ನಾನು. ಇದರ ಕಿರುಪರಿಚಯ ತಮಗೂ … ಓದನ್ನು ಮುಂದುವರೆಸಿ
Posted in Daily Blog, Television
9 ಟಿಪ್ಪಣಿಗಳು
ಹಂದಿ ಜ್ವರದ ಮತ್ತೊಂದು ಮುಖ
ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಹಂದಿ ಜ್ವರದ ಹಾಹಾಕಾರವೆದ್ದಿದೆ. ಇದೇ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಎಲ್ಲೆಡೆ ಪ್ರಸ್ತಾಪ ಬರುತ್ತಿದೆ. ಈ ಎಲ್ಲಾ ಗೊಂದಲಗಳ ನಡುವೆ, ಮಂಗಳೂರಿನ ತಜ್ಞ ವೈದ್ಯರಾದ ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಸಾಕಷ್ಟು ಸತ್ಯಗಳನ್ನು ಸಂಗ್ರಹಿಸಿ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಸಧ್ಯದ ಸಂದರ್ಭಕ್ಕೆ ಅತ್ಯಂತ ಸೂಕ್ತವೆನಿಸಿದ್ದರಿಂದ ಅದನ್ನು ಇಲ್ಲಿ … ಓದನ್ನು ಮುಂದುವರೆಸಿ
Posted in Society, Television
8 ಟಿಪ್ಪಣಿಗಳು
ನಾನು ಟಿವಿಯಲ್ಲಿ ಬಂದರೆ ನೀವು ನೋಡುತ್ತೀರಾ…?
ಆಹಾ! ಹಿಂದಿ ಸಿನೆಮಾರಂಗದ ರಾಖೀ ಸಾವಂತಿಗೆ ಮದುವೆಯಂತೆ! ಅವಳಿಗೆ ಸರಿಯಾದ ವರನ ಆಯ್ಕೆ ಟಿ.ವಿ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತದಂತೆ! ಪ್ರಚಾರದಲ್ಲಿ ಇರಲು ಯಾರಿಂದಲೋ ಸಾರ್ವಜನಿಕವಾಗಿ ಮುತ್ತು ಕೊಡಿಸಿಕೊಂಡು, ಇರುವ ಕಾರ್ಯಕ್ರಮಗಳಲ್ಲೆಲ್ಲಾ ಆದಷ್ಟು ಕಡಿಮೆ ಬಟ್ಟೆಯನ್ನೂ, ಆದಷ್ಟು ಕಡಿಮೆ ಬುದ್ಧಿಯನ್ನೂ ಪ್ರದರ್ಶಿಸಿ ತನ್ನದೇ ಛಾಪು ಮೂಡಿಸಿರುವ ಈ ನಟಿಗೆ ಸಾರ್ವಜನಿಕ ವೇದಿಕೆಯಲ್ಲಿ ಸ್ವಯಂವರವಂತೆ. ಭಾರತೀಯ ಟೆಲಿವಿಷನ್ ಹಿಂದೆಂದೂ … ಓದನ್ನು ಮುಂದುವರೆಸಿ
Posted in Television
3 ಟಿಪ್ಪಣಿಗಳು