Dear friends, it has been a pleasure sharing little things I learnt in life and little things that happened in my life. Here I come yet again to inform you about another such sweet incident in my life.
I got married!
My life partner is Rashmi. We got married on 10th October 2008 in Shankara Sadana, Perla. Both Rashmi and I thank you for the wonderful support in our life so far and hence forward.
Warm regards
Rashmi & Abhaya Simha
Congrats !
wish you a happy married life…
ಅಭಿನಂದನೆಗಳು ಅಭಯ,
ನಿಮ್ಮ ವೈವಾಹಿಕ ಬದುಕು ಸುಖಮಯವಾಗಿರಲಿ
-ಶೆಟ್ಟರು, ಮುಂಬಯಿ
ಇಬ್ಬರಿಗೂ ಒಳ್ಳೆಯದಾಗಲಿ,
ಜಗತ್ತಿನ ಸಹಕಾರ ಪ್ರತಿ ಹೆಜ್ಜೆಗೂ ಸಿಗಲಿ.
ನಾವಡ
ನೂತನ ದಂಪತಿಗಳಿಗೆ ಜೀವನವನ್ನು ಸೋಪಾನ ಮಾಡಲೆಂದು ಆ ಸರ್ವಶಕ್ತನಲಿ ಬೇಡುವೆನು
ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ||
ಮತ್ತ ಭಾಳ ಛಲೋ ಆತು ಬಿಡ್ರೀ ಸರ್ರ..!
ಬಾಳ ಜೊತೆಗಾರ್ತಿಯೊಂದಿಗೆ ಬಾಳಿನ ಮುಂದಿನ ಪಯಣ ಸುಂದರ, ಸುಖಮಯ, ಸುಮಧುರವಾಗಲಿ, ಹೂವಾಗಲಿ, ಜೇನಾಗಲಿ, ಹಣ್ಣಾಗಲಿ.
ಶುಭಾಶಯಗಳು.
ಗಣೇಶ್.ಕೆ.(ದಾವಣಗೆರೆ, ಹುಬ್ಬಳ್ಳಿ)
hi abhay,
congracts! I wish u the happiness in u’r life.
-Vikas Negiloni
ಶುಭಾಶಯ… ಮದುಮಗನಿಗೂ ಮದುಮಗಳಿಗೂ ಶುಭಾಶಯ 🙂
ಬಾಳ ತೇರಿನ ದೇವ ತೇರ ಹೂಡಿಹನಿಂದು ತೇರು ಸಾಗಲಿ
ಕಳ್ಳಿರಲಿ ಮುಳ್ಳಿರಲಿ ಮುಗ್ಗ ದೆಂದಿಗೂ ಮುಂದೆ ತೇರು ಸಾಗಲಿ
ಅಭಯ್ ಹಾಗೂ ರಶ್ಮಿಗೆ,
ನಿಮ್ಮ ದಾಂಪತ್ಯ ಜೀವನ ಸುಖ ಸಂತೋಷಭರಿತವಾಗಿರಲೆಂದು ಆಶಿಸುವ
-ವಿಶಾಲ ಮತಿ
Wish you both a happy married life. Your father told me this good news yesterday. My son got married on10th of May 2008. Both friends forgot to invite each other to theiir sons wedding. This is the busy world.
ಕಂಗ್ರಾಟ್ಸ್ ಅಭಯ….
ಹೊಸ ಬಾಳಿನ ಹೊಸ್ತಿಲಲ್ಲಿ ಅಡಿ ಇರಿಸಿದ ಅಭಯ-ರಶ್ಮಿಗೆ ಶುಭಾಶಯಗಳು
hallakke bidda shettarige abinandanegalu! andahaage madve lekkada oota yaavaaga?! commenete udugore endu bhavisabekaagi vinanti!
by
vinayaka kodsara
Wishing u a happy married life….